ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಂಪೌಂಡ್ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಂಪೌಂಡ್   ನಾಮಪದ

ಅರ್ಥ : ಕಲ್ಲು, ಇಟ್ಟಿಗೆ, ಕಾಂಕ್ರೀಟ್, ಮರದ ದಿಮ್ಮಿ ಅಥವಾ ಹಲಗೆ ಮೊದಲಾದವುಗಳಿಂದ ಕಟ್ಟಿದ ಊರು, ಮನೆ, ಕೊಠಡಿ, ಗದ್ದೆ, ಹೊಲ, ತೋಟ, ಮೊದಲಾದವುಗಳನ್ನು ಪ್ರತ್ಯೇಕಿಸುವ ಕಟ್ಟಡ

ಉದಾಹರಣೆ : ಮನೆಯ ಸುತ್ತುಗೋಡೆಯನ್ನು ಹಾರುವಾಗ ಕಳ್ಳರು ಸಿಕ್ಕಿಕೊಂಡಿದ್ದಾರೆ.

ಸಮಾನಾರ್ಥಕ : ಆವಾರದಗೋಡೆ, ಕಾಂಪೋಂಡು, ಕೋಟೆಯ ಸುತ್ತುಗೋಡೆ, ಸುತ್ತುಗೋಡೆ


ಇತರ ಭಾಷೆಗಳಿಗೆ ಅನುವಾದ :

रक्षा के लिए चारों ओर बनाई हुई दीवार।

सैनिक परकोटे को तोड़ कर किले में घुस आए।
अहाता, कोष्ठ, चय, चहारदीवारी, चारदीवारी, परकोटा, प्राकार, प्राचीर, प्रावर, फसील, वेष्टक, हाता

A masonry fence (as around an estate or garden).

The wall followed the road.
He ducked behind the garden wall and waited.
wall

चौपाल