ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಷ್ಟದ ಆತ್ಮಾನುಭವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದುಃಖವನ್ನು ಉಂಟುಮಾಡುವಂತಹ ಅನುಭವ ಅಥವಾ ಅನುಭೂತಿ

ಉದಾಹರಣೆ : ಹೆಚ್ಚಾಗುತ್ತಿರುವ ಅಂಜಿಕೆ, ಭೀತಿ, ಸಾಂಪ್ರದಾಯಿಕವಾದ ಜಗಳ ಮೊದಲಾದವುಗಳಿಂದ ದುಃಖದ ಅನುಭವವಾಗುತ್ತದೆ.

ಸಮಾನಾರ್ಥಕ : ಕಷ್ಟದ ಅನುಭವ, ಕಷ್ಟದ ಅನುಭೂತಿ, ದುಃಖ ಅನುಭವ, ದುಃಖ ಅನುಭೂತಿ, ದುಃಖಕರ ಆತ್ಮಾನುಭವ, ದುಃಖಕರವಾದ ಅನುಭವ, ದುಃಖಕರವಾದ-ಅನುಭವ, ದುಃಖದ ಅನುಭವ, ದುಃಖದ ಅನುಭೂತಿ, ದುಃಖದ ಆತ್ಮಾನುಭವ, ವ್ಯಥೆಯ ಅನುಭವ, ವ್ಯಥೆಯ ಅನುಭೂತಿ, ವ್ಯಥೆಯ ಆತ್ಮಾನುಭವ


ಇತರ ಭಾಷೆಗಳಿಗೆ ಅನುವಾದ :

वह अनुभूति जिससे दुख हो।

बढ़ते हुए आतंकवाद, सांप्रदायिक दंगों आदि से दुखद अनुभूति होती है।
दुखद अनुभूति

चौपाल