ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳುಹಿಸುವ ವಸ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಮಿಲ್ಲಿನಿಂದ ಬಟ್ಟೆಯನ್ನು ಕಳಿಸುಕೊಡುವುದರಲ್ಲಿ ನಿಧಾನವಾಗುತ್ತಿದೆ.

ಸಮಾನಾರ್ಥಕ : ಕಳಿಸಿದ ಸಾಮಗ್ರಿ, ಕಳಿಸುವ ವಸ್ತು, ಕಳಿಸುವ ಸಾಮಾನು, ಕಳುಹಿಸುವ ಸಾಮಗ್ರಿ, ಕಳುಹಿಸುವ ಸಾಮಾನು


ಇತರ ಭಾಷೆಗಳಿಗೆ ಅನುವಾದ :

व्यापारिक क्षेत्र में कोई चीज या माल कहीं भेजे जाने या रवाना करने की क्रिया या भाव।

मील से कपड़े की चलान में देरी हो रही है।
चलान, चालान

व्यापारिक क्षेत्र में कहीं चलकर आई हुई चीज या माल।

नई चलान का कपड़ा अभी गोदाम में रखवा दो।
चलान, चालान

ಅರ್ಥ : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ದೆಹಲಿಗೆ ಕಳುಹಿಸುವ ಬಟ್ಟೆ ಇನ್ನು ಗೋದಾಮಿನಲ್ಲಿಯೇ ಇದೆ.

ಸಮಾನಾರ್ಥಕ : ಕಳಿಸಿದ ಸಾಮಗ್ರಿ, ಕಳಿಸುವ ವಸ್ತು, ಕಳಿಸುವ ಸಾಮಾನು, ಕಳುಹಿಸುವ ಸಾಮಗ್ರಿ, ಕಳುಹಿಸುವ ಸಾಮಾನು

चौपाल