ಅರ್ಥ : ಮುಖ ಒರೆಸಲು ಚೌಕಾಕಾರದ ಬಟ್ಟೆಯ ತುಂಡನ್ನು ಬಳಸುವರು
ಉದಾಹರಣೆ :
ಸೀತ ತನಗಾಗಿ ತುಂಬಾ ಸುಂದರವಾದ ಕರವಸ್ತ್ರವನ್ನು ಖರೀಸಿದಳು.
ಸಮಾನಾರ್ಥಕ : ಕರವಸ್ತ್ರ
ಇತರ ಭಾಷೆಗಳಿಗೆ ಅನುವಾದ :
A square piece of cloth used for wiping the eyes or nose or as a costume accessory.
handkerchief, hankey, hankie, hanky