ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
ಉದಾಹರಣೆ : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
ಸಮಾನಾರ್ಥಕ : ಕಪಾಲ, ಕಪೋಲ, ಕೆನ್ನೆ, ಗಲ್ಲ
ಇತರ ಭಾಷೆಗಳಿಗೆ ಅನುವಾದ :हिन्दी English
मुँह के दोनों ओर हड्डी और कनपटी के बीच का कोमल भाग।
Either side of the face below the eyes.
ಸ್ಥಾಪನೆ