ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಕಚ್ಚು   ನಾಮಪದ

ಅರ್ಥ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು

ಉದಾಹರಣೆ : ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.

ಸಮಾನಾರ್ಥಕ : ಗಾಯ, ಪೆಟ್ಟು


ಇತರ ಭಾಷೆಗಳಿಗೆ ಅನುವಾದ :

चीरने या काटने से या चिरने या कटने से बना हुआ क्षत या घाव।

उसने चीरे पर पट्टी बाँध दी।
कटा, चीरा

A wound made by cutting.

He put a bandage over the cut.
cut, gash, slash, slice

ಅರ್ಥ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು

ಉದಾಹರಣೆ : ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.

ಸಮಾನಾರ್ಥಕ : ಗಾಯ, ಪೆಟ್ಟು


ಇತರ ಭಾಷೆಗಳಿಗೆ ಅನುವಾದ :

शरीर के चमड़े का छिल जाने का चिह्न।

वह खरोंच पर मलहम लगा रहा है।
खराश, खरोंच, खरोंट, खरोच, खरौंट

An abraded area where the skin is torn or worn off.

abrasion, excoriation, scrape, scratch

ಕಚ್ಚು   ಕ್ರಿಯಾಪದ

ಅರ್ಥ : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ

ಉದಾಹರಣೆ : ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.

ಸಮಾನಾರ್ಥಕ : ಕಚ್ಚಿದ, ಗಾಯ ಮಾಡು


ಇತರ ಭಾಷೆಗಳಿಗೆ ಅನುವಾದ :

दाँत आदि गड़ाकर खंड, क्षत या घाव करना।

कल उसको कुत्ते ने काटा।
काटना

To grip, cut off, or tear with or as if with the teeth or jaws.

Gunny invariably tried to bite her.
bite, seize with teeth

ಅರ್ಥ : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

ಉದಾಹರಣೆ : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

ಸಮಾನಾರ್ಥಕ : ಕಡಿ, ಕೊಚ್ಚು, ತುಂಡರಿಸು, ಸೀಳು


ಇತರ ಭಾಷೆಗಳಿಗೆ ಅನುವಾದ :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

ಅರ್ಥ : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

ಉದಾಹರಣೆ : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

ಸಮಾನಾರ್ಥಕ : ಕಡಿ, ಕುಟುಕು, ಚುಚ್ಚು


ಇತರ ಭಾಷೆಗಳಿಗೆ ಅನುವಾದ :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

ಅರ್ಥ : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು

ಉದಾಹರಣೆ : ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.

ಸಮಾನಾರ್ಥಕ : ಕಡಿ, ಕುಟುಕು


ಇತರ ಭಾಷೆಗಳಿಗೆ ಅನುವಾದ :

बिच्छू,मधुमक्खी आदि का अपने जहरीले काँटे को जीवों के शरीर में धँसाकर जहर पहुँचाना।

खेत में ममता को बिच्छू ने डंक मार दिया।
डँसना, डंक मारना, डंकियाना, डसना

Deliver a sting to.

A bee stung my arm yesterday.
bite, prick, sting

ಅರ್ಥ : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

ಉದಾಹರಣೆ : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

ಸಮಾನಾರ್ಥಕ : ಕಡಿ, ಕತ್ತರಿಸು


ಇತರ ಭಾಷೆಗಳಿಗೆ ಅನುವಾದ :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना

चौपाल