ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಪ್ಯೂಟರೀಕೃತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಂಪ್ಯೂಟರ್ ನಲ್ಲಿ ಹಾಕಿರುವಂತಹ

ಉದಾಹರಣೆ : ಹಿಂದೀ ಶಬ್ಧತಂತ್ರ ಒಂದು ಕಂಪ್ಯೂಟರೀಕೃತವಾದ ಕೋಶವಾಗಿದೆ.

ಸಮಾನಾರ್ಥಕ : ಕಂಪ್ಯೂಟರೀಕೃತ, ಕಂಪ್ಯೂಟರೀಕೃತವಾದಂತ, ಕಂಪ್ಯೂಟರೀಕೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

कम्प्यूटर में डाला हुआ।

हिंदी शब्दतंत्र एक कम्प्यूटरीकृत कोश है।
कंप्यूटरीकृत, कमप्यूटरीकृत, कम्प्यूटरीकृत, संगणकीकृत

ಅರ್ಥ : ಎಲ್ಲಿ ಕಂಪ್ಯೂಟರನ್ನು ಅಲವಡಿಸಲಾಗಿದೆಯೋ ಅಥವಾ ಕಂಪ್ಯೂಟರ್ ಮುಖಾಂತರ ಕೆಲಸವನ್ನು ಮಾಡಲಾಗುತ್ತದೆಯೋ

ಉದಾಹರಣೆ : ಇಂದು ಅಧಿಕಾಂಶವಾದ ಬ್ಯಾಂಕ್ ಗಳನ್ನು ಕಂಪ್ಯೂಟರೀಕೃತವನ್ನಾಗಿಸಿದ್ದಾರೆ.

ಸಮಾನಾರ್ಥಕ : ಕಂಪ್ಯೂಟರೀಕೃತ, ಕಂಪ್ಯೂಟರೀಕೃತವಾದಂತ, ಕಂಪ್ಯೂಟರೀಕೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

जहाँ कम्प्यूटर लगाया गया हो या कम्प्यूटर के द्वारा कार्य होता हो।

आजकल के अधिकांश बैंक कम्प्यूटरीकृत हैं।
कंप्यूटरीकृत, कमप्यूटरीकृत, कम्प्यूटरीकृत, संगणकीकृत

चौपाल