ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಠ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಠ   ನಾಮಪದ

ಅರ್ಥ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ

ಉದಾಹರಣೆ : ಹೂಜಿಯ ಕೊರಳು ತುಂಬಾ ತೆಳುವಾಗಿದೆ.

ಸಮಾನಾರ್ಥಕ : ಕುತ್ತಿಗೆ, ಕೊರಳು


ಇತರ ಭಾಷೆಗಳಿಗೆ ಅನುವಾದ :

बरतनों आदि में मुँह के नीचे का भाग।

सुराही की गरदन बहुत पतली होती है।
गरदन, गर्दन

ಅರ್ಥ : ಮುಂಡದಿಂದ ರುಂಡ ಜೋಡಿಸುವ ಬೆನ್ನಿನ ಬಲಭಾಗ

ಉದಾಹರಣೆ : ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ

ಸಮಾನಾರ್ಥಕ : ಕತ್ತು ಕುತ್ತಿಗೆ, ಕೊರಳು


ಇತರ ಭಾಷೆಗಳಿಗೆ ಅನುವಾದ :

सिर से धड़ को जोड़नेवाला पीठ की ओर का बाह्य भाग।

मेरी गर्दन में जकड़न आ गई है।
कंधर, गरदन, गर्दन, ग्रीवा

The back side of the neck.

nape, nucha, scruff

ಅರ್ಥ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

ಉದಾಹರಣೆ : ಅವಳ ಸ್ವರ ತುಂಬಾ ಮಧುರವಾಗಿದೆ.

ಸಮಾನಾರ್ಥಕ : ಧ್ವನಿ, ಭಾಷೆ, ಮಾತು, ವಾಣಿ, ಶಬ್ಧ, ಸ್ವರ


ಇತರ ಭಾಷೆಗಳಿಗೆ ಅನುವಾದ :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

ಅರ್ಥ : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ

ಉದಾಹರಣೆ : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.

ಸಮಾನಾರ್ಥಕ : ಕೊರಳು, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು, ಮೆಟರೆ


ಇತರ ಭಾಷೆಗಳಿಗೆ ಅನುವಾದ :

गले की वे नलियाँ जिनसे भोजन पेट में उतरता है और आवाज़ निकलती है।

समुद्र मंथन से निकले विष का पान करने से भगवान शिव का कंठ नीला हो गया।
कंठ, कण्ठ, गला, घाँटी, हलक, हलक़

The passage to the stomach and lungs. In the front part of the neck below the chin and above the collarbone.

pharynx, throat

चौपाल