ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಪ್ಪಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಒಪ್ಪಿಗೆ   ನಾಮಪದ

ಅರ್ಥ : ಹೌದು ಎನ್ನುವ ಕ್ರಿಯೆ

ಉದಾಹರಣೆ : ತಂದೆ ಒಪ್ಪಿಗೆ ನೀಡಿದ ನಂತರವೇ ನಾನು ಇಲ್ಲಿ ಕೆಲಸ ಮಾಡುವೆ.

ಸಮಾನಾರ್ಥಕ : ಅಂಗೀಕರ


ಇತರ ಭಾಷೆಗಳಿಗೆ ಅನುವಾದ :

हाँ कहने की क्रिया।

पिताजी की हामी के बाद ही मैं यह काम करूँगा।
हामी

An affirmative.

I was hoping for a yes.
yes

ಅರ್ಥ : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು

ಉದಾಹರಣೆ : ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.

ಸಮಾನಾರ್ಥಕ : ಒಪ್ಪಂದ, ಕರಾರು


ಇತರ ಭಾಷೆಗಳಿಗೆ ಅನುವಾದ :

कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।

दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।
अनुबंध, अनुबन्ध, आबंध, आबंधन, आबन्ध, आबन्धन, करार, कान्ट्रैक्ट, कॉन्ट्रैक्ट, समझौता

An accommodation in which both sides make concessions.

The newly elected congressmen rejected a compromise because they considered it `business as usual'.
compromise

ಅರ್ಥ : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು

ಉದಾಹರಣೆ : ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.

ಸಮಾನಾರ್ಥಕ : ಅನುಮೋದನೆ, ಸಮ್ಮತಿ


ಇತರ ಭಾಷೆಗಳಿಗೆ ಅನುವಾದ :

किसी के किए हुए काम या सामने रखे हुए सुझाव को ठीक मानकर अपनी दी हुई स्वीकृति।

हम इस प्रस्ताव का अनुमोदन करते हैं।
अनुमोदन, ताईद, समर्थन, हिमायत

The act of providing approval and support.

His vigorous backing of the conservatives got him in trouble with progressives.
backing, backup, championship, patronage

ಅರ್ಥ : ಯಾವುದೇ ಸಂಗತಿಗೆ ಸಂಬಂಧಿಸಿದವರು ಆ ಸಂಗತಿಗೆ ಪ್ರವೇಶಿಸಲು, ಆ ಸಂಗತಿಯನ್ನು ಬಳಸಿಕೊಳ್ಳಲು, ಆ ಸಂಗತಿಯನ್ನು ಹೊಂದಲು ಮಾತಿನ ಮೂಲಕ ಅಥವಾ ಬರಹದ ಮೂಲಕ ನೀಡುವ ಒಪ್ಪಿತ ಅನುಮೋದನೆ

ಉದಾಹರಣೆ : ಈ ಪುಸ್ತಕ ಅನುವಾದ ಮಾಡಲು ಮೂಲ ಲೇಖಕರಿಂದ ಅನುಮತಿ ಸಿಕ್ಕಿದೆ.

ಸಮಾನಾರ್ಥಕ : ಅನುಮತಿ, ಅನುಮೋದನೆ, ಸಮ್ಮತಿ


ಇತರ ಭಾಷೆಗಳಿಗೆ ಅನುವಾದ :

कोई काम करने से पहले उसके संबंध में बड़ों से मिलने या ली जाने वाली स्वीकृति जो बहुत-कुछ आज्ञा के रूप में होती है।

बड़ों की अनुमति के बिना कोई भी काम नहीं करना चाहिए।
अनुज्ञा, अनुमति, अभिमति, अभ्यनुज्ञा, आज्ञा, इजाजत, इजाज़त, परमिशन, परवानगी, रज़ा, रजा, रुखसत, रुख़सत, रुख़्सत, रुख्सत, स्वीकृति

Permission to do something.

He indicated his consent.
consent

ಒಪ್ಪಿಗೆ   ಗುಣವಾಚಕ

ಅರ್ಥ : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

ಉದಾಹರಣೆ : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

ಸಮಾನಾರ್ಥಕ : ಅಂಗೀಕಾರ, ಏಕಾಭಿಪ್ರಾಯ, ರಾಜಿ, ಸಹಮತ


ಇತರ ಭಾಷೆಗಳಿಗೆ ಅನುವಾದ :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement

चौपाल