ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಡೆಯುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಒಡೆಯುವುದು   ನಾಮಪದ

ಅರ್ಥ : ಖಂಡಿಸುವ ಅಥವಾ ಒಡೆಯುವ ಕ್ರಿಯೆ

ಉದಾಹರಣೆ : ಯಾವುದೇ ಸಮಾಜದ ಒಡೆದು ಹೋದರೆ ಅದನ್ನು ಬಲಹೀನವಾಗಿಸುತ್ತದೆ

ಸಮಾನಾರ್ಥಕ : ಚದುರಿಸುವುದು, ವಿಸರ್ಜಿಸುವುದು


ಇತರ ಭಾಷೆಗಳಿಗೆ ಅನುವಾದ :

टूटने, खंडित होने या विघटित होने की क्रिया।

किसी भी समाज का विघटन उसे कमज़ोर ही बनाता है।
विघटन

Separation into component parts.

disintegration, dissolution

ಅರ್ಥ : ಚರ್ಮ ಒಡೆಯುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ತ್ವಚೆಚರ್ಮ ಒಡೆಯುವುದನ್ನು ದೂರ ಮಾಡಲು ಎಣ್ಣೆ ಅಥವಾ ಮುಲಾಮನ್ನು ಹಚ್ಚುವರು.


ಇತರ ಭಾಷೆಗಳಿಗೆ ಅನುವಾದ :

चरचराने की अवस्था या भाव।

त्वचा की चरचराहट दूर करने के लिए उस पर तेल या क्रीम लगाते हैं।
चरचराहट

A kind of pain such as that caused by a wound or a burn or a sore.

smart, smarting, smartness

ಒಡೆಯುವುದು   ಕ್ರಿಯಾಪದ

ಅರ್ಥ : ಉಷ್ಣತೆ ಜಾಸ್ತಿಯಾದಾಗ ಹಾಲು ಹಾಳಾಗಿ ಗಟ್ಟಿ ಹಾಗೂ ನೀರು ಬೇರೆಯಾಗುವುದು

ಉದಾಹರಣೆ : ಬೇಸಿಗೆಯಲ್ಲಿ ಬಹಳ ಬೇಗ ಹಾಲು ಒಡೆಯುತ್ತದೆ.


ಇತರ ಭಾಷೆಗಳಿಗೆ ಅನುವಾದ :

दूध, खून जैसे गाढ़े द्रव पदार्थ में ऐसा विकार होना जिससे उसका सार भाग अलग और पानी अलग हो जाय।

गर्मी के दिनों में दूध अक्सर फटता है।
फटना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work

ಅರ್ಥ : ಚಟ್ ಎಂಬ ಶಬ್ದದೊಂದಿಗೆ ಒಡೆದು ಚೂರಾಗುವುದು

ಉದಾಹರಣೆ : ಗಾಜು ಬಿಸಿಯಾದಾಗ ಚೂರಾಯಿತು.

ಸಮಾನಾರ್ಥಕ : ಚೂರಾಗುವುದು, ಸಿಡಿಯುವುದು


ಇತರ ಭಾಷೆಗಳಿಗೆ ಅನುವಾದ :

तड़ या चट शब्द के साथ टूटना या फटना।

गरम शीशा तड़क गया।
चटकना, चनकना, चिटकना, चुरकना, तड़कना, तिड़कना

चौपाल