ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಟ್ಟಿಗೆ ಸೇರು ಪದದ ಅರ್ಥ ಮತ್ತು ಉದಾಹರಣೆಗಳು.

ಒಟ್ಟಿಗೆ ಸೇರು   ಕ್ರಿಯಾಪದ

ಅರ್ಥ : ವಿಶೇಷವಾಗಿ ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಎಲ್ಲರೂ ಜೊತೆಗೂಡುವ ಕ್ರಿಯೆ

ಉದಾಹರಣೆ : ಎಲ್ಲರೂ ಜತೆಗೂಡಿ ಈ ಕೆಲಸವನ್ನು ಮಾಡಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಿದರು.

ಸಮಾನಾರ್ಥಕ : ಜತೆಗೂಡು, ಸಹಯೋಗವಾಗು


ಇತರ ಭಾಷೆಗಳಿಗೆ ಅನುವಾದ :

एक साथ होना विशेषकर किसी कार्य आदि के लिए।

शिक्षक एक बैनर के तले एकजुट हो रहे हैं।
एक साथ होना, एकजुट होना

Work together on a common enterprise of project.

The soprano and the pianist did not get together very well.
We joined forces with another research group.
collaborate, cooperate, get together, join forces

चौपाल