ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದೇ ರೀತಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಒಂದೇ ರೀತಿಯ   ಗುಣವಾಚಕ

ಅರ್ಥ : ಎಲ್ಲವನ್ನೂ ಒಂದೇ ದೃಷ್ಟಿಯಿಂದ ನೋಡುವುದಕ್ಕೆ ಸಂಬಂಧಿಸಿದ

ಉದಾಹರಣೆ : ರಾಜನೀತಿಯಲ್ಲಿ ಸಮಾಜದ ಎಲ್ಲಾ ವರ್ಗಗಳನ್ನು ಒಂದೇ ದೃಷ್ಟಿಯಿಂದ ನೋಡುವುದು ಒಳ್ಳೆಯದು.

ಸಮಾನಾರ್ಥಕ : ಒಂದೇ ದೃಷ್ಟಿಯ


ಇತರ ಭಾಷೆಗಳಿಗೆ ಅನುವಾದ :

समानुपात से संबंधित या समानुपात का।

राजनीति में समाज के सभी वर्गों का समानुपातिक प्रतिनिधित्व होना चाहिए।
दंड अपराध के समानुपाती होना चाहिए।
समानुपातिक, समानुपाती

ಅರ್ಥ : ಬರೀ ಒಂದೇ ತರಹ ಇರುವ

ಉದಾಹರಣೆ : ಈ ಶಬ್ದ ಕೋಶದಲ್ಲಿ ಒಂದೇ ರೀತಿಯ ಶಬ್ದಗಳ ಸಂಖ್ಯೆ ಸರಿಸುಮಾರು ಒಂದು ಲಕ್ಷವಿದೆ.


ಇತರ ಭಾಷೆಗಳಿಗೆ ಅನುವಾದ :

अपने प्रकार का सिर्फ एक।

इस शब्दकोश में एकमेव शब्दों की संख्या लगभग एक लाख है।
एकमेव

चौपाल