ಅರ್ಥ : ಇಸ್ಪೀಟಿನ ಎಲೆಗಳನ್ನು ಹಾಕುವ ಕ್ರಿಯೆ
ಉದಾಹರಣೆ :
ಎಲೆ ಹಾಕುವ ಸರದಿ ನನ್ನದು.
ಇತರ ಭಾಷೆಗಳಿಗೆ ಅನುವಾದ :
ताश में पत्ते को चलने की या पहले फेंकने की क्रिया।
पत्ता चलने की बारी आपकी है।ಅರ್ಥ : ಇಸ್ಪೀಟಿನ ಆಟದಲ್ಲಿ ಎಲೆಗಳನ್ನು ಹಾಕುವುದು
ಉದಾಹರಣೆ :
ಅವನು ಇಸ್ಟೀಟಿನ ಎಲೆಗಳನ್ನು ಹಾಕಿದನು.
ಸಮಾನಾರ್ಥಕ : ಎಕ್ಕ ಹಾಕು
ಇತರ ಭಾಷೆಗಳಿಗೆ ಅನುವಾದ :