ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಲುಬಿನಂಥ ಪದದ ಅರ್ಥ ಮತ್ತು ಉದಾಹರಣೆಗಳು.

ಎಲುಬಿನಂಥ   ಗುಣವಾಚಕ

ಅರ್ಥ : ರಕ್ತ ಮಾಂಸಗಳಿಲ್ಲದೆ ಕೇವಲ ಮೂಳೆಯಿಂದ ಗೋಚರಿಸುವಿಕೆ

ಉದಾಹರಣೆ : ಒಂದು ವಾರದಿಂದ ನನ್ನ ಅಜ್ಜಿಯು ಆಹಾರ ಸೇವನೆ ನಿಲ್ಲಿಸಿದ್ದರಿಂದ ಅಸ್ಥಿ ಪಂಜರದಂತೆ ಕಾಣುತ್ತಿದ್ದಾಳೆ.

ಸಮಾನಾರ್ಥಕ : ಅಸ್ಥಿಪಂಜರದಂತಹ, ಅಸ್ಥಿಪಂಜರದಂತೆ, ಎಲುಬಿನಂಥಹ, ಮೂಳೆಯಂಥ, ಮೂಳೆಯಂಥಂಹ


ಇತರ ಭಾಷೆಗಳಿಗೆ ಅನುವಾದ :

जिसमें हड्डी मात्र शेष रह गयी हो।

दो-तीन महीने से अन्न न ग्रहण करने के कारण उसकी दादी का शरीर अस्थिमय हो गया है।
अस्थिमय, अस्थिशेष, हड़ीला

चौपाल