ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊಟಕ್ಕೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಊಟಕ್ಕೆ ಹಾಕು   ಕ್ರಿಯಾಪದ

ಅರ್ಥ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು

ಉದಾಹರಣೆ : ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.

ಸಮಾನಾರ್ಥಕ : ನೀಡು, ಬಡಿಸು


ಇತರ ಭಾಷೆಗಳಿಗೆ ಅನುವಾದ :

खाने के लिए किसी के सामने भोज्य पदार्थ रखना।

माँ राम को भोजन परोस रही है।
परसना, परोसना

ಅರ್ಥ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.

ಸಮಾನಾರ್ಥಕ : ನೀಡು, ಬಡಿಸು


ಇತರ ಭಾಷೆಗಳಿಗೆ ಅನುವಾದ :

थाली या पत्तल में खाना लगाना।

माँ ने हम सब के लिए भोजन परोसा है।
परसना, परोसना

चौपाल