ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಷ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಉಷ್ಣ   ನಾಮಪದ

ಅರ್ಥ : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

ಉದಾಹರಣೆ : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

ಸಮಾನಾರ್ಥಕ : ಉಷ್ಣತೆ, ಕಾವು, ತಾಪ, ಬಿಸಿ


ಇತರ ಭಾಷೆಗಳಿಗೆ ಅನುವಾದ :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

ಅರ್ಥ : ಅತಿಯಾದ ಬಿಸಿಯಿಂದಾಗಿ

ಉದಾಹರಣೆ : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

ಸಮಾನಾರ್ಥಕ : ಕಾವು, ತಾಪ, ಬಿಸುಪು


ಇತರ ಭಾಷೆಗಳಿಗೆ ಅನುವಾದ :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

ಅರ್ಥ : ಚಿಕ್ಕ ಕೀಟಗಳು ತುಂಬಾ ಬಿಸಿಲಿದ್ದ ಕಾರಣ ಹುಟ್ಟಿಕೊಳ್ಳುತ್ತವೆ

ಉದಾಹರಣೆ : ತಿಗಣೆ, ಸೊಳ್ಳೆ ಮುಂತಾದವುಗಳು ಉಷ್ಣ ಜೀವಿಗಳು.

ಸಮಾನಾರ್ಥಕ : ಉಷ್ಣ ಜೀವಿಗಳು


ಇತರ ಭಾಷೆಗಳಿಗೆ ಅನುವಾದ :

छोटे कीड़े जो अत्यधिक गर्मी के कारण पैदा होते हैं।

खटमल, मच्छर आदि उष्मज हैं।
उखमज, उष्मज, उष्मज जीव

ಅರ್ಥ : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

ಸಮಾನಾರ್ಥಕ : ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


ಇತರ ಭಾಷೆಗಳಿಗೆ ಅನುವಾದ :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

ಅರ್ಥ : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

ಉದಾಹರಣೆ : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

ಸಮಾನಾರ್ಥಕ : ಕಾವು, ತಾಪ, ತಾಪಮಾನ, ಶಾಖ


ಇತರ ಭಾಷೆಗಳಿಗೆ ಅನುವಾದ :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature

ಉಷ್ಣ   ಗುಣವಾಚಕ

ಅರ್ಥ : ಸೇವಿಸಿದ ನಂತರ ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವಂತಹ, ಹಣ್ಣು, ಧಾನ್ಯ ಇತರೆ ಆಹಾರ ಪದಾರ್ಥಗಳು ಮತ್ತು ಔಷಧಿಗಳು

ಉದಾಹರಣೆ : ಜಾಕಾಯಿ, ಮೆಣಸಿನಕಾಯಿ, ಲವಂಗ, ಪತ್ರೆ, ಮಾವಿನ ಹಣ್ಣು, ಪರಂಗಿ ಹಣ್ಣು ಮೊದಲಾದವುಗಳು ಉಷ್ಣ ಪದಾರ್ಥಗಳು.


ಇತರ ಭಾಷೆಗಳಿಗೆ ಅನುವಾದ :

जो शरीर के अंदर पहुँचकर उष्णता या ताप उत्पन्न करता हो या जिसकी तासीर या प्रभाव तापकारक हो (औषध या खाद्य पदार्थ)।

जायफल, मिर्च, लौंग, तेजपत्ता आदि गरम मसाले हैं।
उष्ण, गरम, गर्म

चौपाल