ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಳಿದು ಬಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಉಳಿದು ಬಿಡು   ಕ್ರಿಯಾಪದ

ಅರ್ಥ : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ

ಉದಾಹರಣೆ : ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.

ಸಮಾನಾರ್ಥಕ : ನೆಲಸು, ನೆಲೆ ನಿಲ್ಲು, ವಾಸ ಮಾಡು


ಇತರ ಭಾಷೆಗಳಿಗೆ ಅನುವಾದ :

स्थायी रूप से कहीं निवास करना।

मेरा देवर अमेरिका में ही बस गया।
निवास करना, बसना, रहना

Take up residence and become established.

The immigrants settled in the Midwest.
locate, settle

चौपाल