ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದ ಅಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದ ಅಂಗಿ   ನಾಮಪದ

ಅರ್ಥ : ಕೋಟಿನ ರೀತಿಯ ಮೊಣಕಾಲಿನ ವರೆಗೆ ಹಾಕಿಕೊಳ್ಳುವ ಉಡುಪು

ಉದಾಹರಣೆ : ಹಿಂದಿನಕಾಲದಲ್ಲಿ ಜನರು ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದರು.

ಸಮಾನಾರ್ಥಕ : ಉದ್ದ-ಅಂಗಿ, ನಿಲುವಂಗಿ


ಇತರ ಭಾಷೆಗಳಿಗೆ ಅನುವಾದ :

कोट जैसा घुटने तक का एक पहनावा।

पुराने समय में लोग अँगरखा पहनते थे।
अँगरखा, अंगरखा, अंगा, झँगुला

ಅರ್ಥ : ಅಂಗಿಯ ತರಹದ ಒಂದು ಉದ್ದವಾದ ಉಡುಪು

ಉದಾಹರಣೆ : ಇಂದು ನಿಲುವಂಗಿಯನ್ನು ಹಾಕಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಸಮಾನಾರ್ಥಕ : ನಿಲುವಂಗಿ


ಇತರ ಭಾಷೆಗಳಿಗೆ ಅನುವಾದ :

अंगे की तरह का एक लंबा पहनावा।

अचकन का प्रयोग धीरे-धीरे कम होता जा रहा है।
अचकन, कंचुक

A loose collarless shirt worn by many people on the Indian subcontinent (usually with a salwar or churidars or pyjama).

kurta

चौपाल