ಅರ್ಥ : ಉದ್ಘೋಷಣೆಯನ್ನು ಮಾಡುವ
ಉದಾಹರಣೆ :
ಉದ್ಘೋಷಣೆ_ಮಾಡುವ ವ್ಯಕ್ತಿ ಇಲ್ಲದ ಕಾರಣ ಸಭೆಯು ತಡವಾಗಿ ಪ್ರಾರಂಭವಾಯಿತು.
ಸಮಾನಾರ್ಥಕ : ಉದ್ಘೋಷಣೆ ಮಾಡುವಂತಹ, ಉದ್ಘೋಷಣೆಯ, ಉದ್ಘೋಷಣೆಯಂತ, ಉದ್ಘೋಷಣೆಯಂತಹ
ಇತರ ಭಾಷೆಗಳಿಗೆ ಅನುವಾದ :
उद्घोषणा करने वाला।
हमें खेद है कि उद्घोषक व्यक्ति की अनुपस्थिति के कारण संगोष्ठी समय पर आरंभ न किया जा सका।