ಅರ್ಥ : ಕುರಿ ಮುಂತಾದ ಪ್ರಾಣಿಗಳ ಕೂದಲನ್ನು ಬಳಸಿ ನೇಯ್ದಿರುವುದು
ಉದಾಹರಣೆ :
ಚಳಿಯಲ್ಲಿ ಉಣ್ಣೆಯ ಶಾಲನ್ನು ಹೊದ್ದಿ ಕೊಂಡು ಹೊರಗಡೆ ಹೋದೆನು.
ಸಮಾನಾರ್ಥಕ : ಉಣ್ಣೆಯಂತ, ಉಣ್ಣೆಯಂತಹ, ತುಪ್ಪಡದ, ತುಪ್ಪಡದಂತ, ತುಪ್ಪಡದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉಣ್ಣೆಯಿಂದ ಮಾಡಿದಂತಹ
ಉದಾಹರಣೆ :
ಶ್ಯಾಮ್ ಉಣ್ಣೆಯ ಬಟ್ಟೆಯನ್ನು ಧರಿಸಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :