ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಡುಗೆ ತೊಟ್ಟಂತ ಪದದ ಅರ್ಥ ಮತ್ತು ಉದಾಹರಣೆಗಳು.

ಉಡುಗೆ ತೊಟ್ಟಂತ   ಗುಣವಾಚಕ

ಅರ್ಥ : ಯಾರು ವಸ್ತ್ರ ಒಡವೆ ಇತ್ಯಾದಿಗಳನ್ನು ತೊಟಿರುವರೊ

ಉದಾಹರಣೆ : ವಿಶೇಷ ಉಡುಗೆ ತೊಟ್ಟ ಮಹಿಳೆಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ.

ಸಮಾನಾರ್ಥಕ : ಉಡುಗೆ ತೊಟ್ಟ, ಉಡುಗೆ ತೊಟ್ಟಂತಹ, ಸಿಂಗರಿಸಿದ, ಸಿಂಗರಿಸಿದಂತ, ಸಿಂಗರಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

जो वस्त्र, गहने आदि धारण किया हो।

वेश-भूषित महिला मंच पर नृत्य कर रही है।
भूषित, वेश भूषित, वेश-भूषित, वेशभूषित, वेशित, सज्जित

चौपाल