ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದನ್ನು ದಾಟಿ ಹೋಗುವ ಪ್ರಕ್ರಿಯೆ
ಉದಾಹರಣೆ : ನಾನು ತುಂಬಾ ಕಷ್ಟಪಟ್ಟು ಈಜಿ ನದಿ ದಾಟಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
पार करना।
ಅರ್ಥ : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ
ಉದಾಹರಣೆ : ರಾಮನು ನದಿಯಲ್ಲಿ ಈಜುತ್ತಿದ್ದಾನೆ.
ಸಮಾನಾರ್ಥಕ : ತೇಲು
ಇತರ ಭಾಷೆಗಳಿಗೆ ಅನುವಾದ :हिन्दी English
शारीरिक अंगों को हिलाकर या ऐसे ही पानी में तल से ऊपर आगे-पीछे होना।
Travel through water.
ಅರ್ಥ : ಬೇರೆಯವರನ್ನು ಈಜುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ : ಅಮ್ಮ ಮಗುವನ್ನು ಹಿಡಿದುಕೊಂಡು ನೀರಿನಲ್ಲಿ ಈಜಿಸುತ್ತಿದ್ದಳು.
दूसरे को तैराने में प्रवृत्त करना।
ಸ್ಥಾಪನೆ