ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಲ್ಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಇಲ್ಲಿ   ಕ್ರಿಯಾವಿಶೇಷಣ

ಅರ್ಥ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

ಉದಾಹರಣೆ : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

ಸಮಾನಾರ್ಥಕ : ಅಲ್ಲಿ, ಆಕಡೆ, ಈಕಡೆ


ಇತರ ಭಾಷೆಗಳಿಗೆ ಅನುವಾದ :

उस जगह पर।

आपकी पुस्तक वहाँ है।
उस जगह, वहाँ

ಅರ್ಥ : ಮಾತುಕತೆಯ ಸ್ಥಳದ ಹತ್ತಿರ

ಉದಾಹರಣೆ : ರಹೀಮ ನೆನ್ನೆ ಇಲ್ಲಿಗೆ ಬಂದಿದ್ದ.

ಸಮಾನಾರ್ಥಕ : ಇಲ್ಲಿಗೆ, ಈ ಕಡೆಗೆ, ಈ ಜಾಗಕ್ಕೆ, ಈ ಸ್ಥಳಕ್ಕೆ


ಇತರ ಭಾಷೆಗಳಿಗೆ ಅನುವಾದ :

इस स्थान आदि पर।

रहीम रात को यहाँ आया था।
इत, इतः, इस जगह, इह, इहवाँ, इहाँ, ईंघे, ईहाँ, यहाँ, यहां

ಅರ್ಥ : ತನ್ನ ಹತ್ತಿರದ್ದನ್ನು ತನ್ನ ಸಮೀಪದ್ದನ್ನು ಸೂಚಿಸುವುದು

ಉದಾಹರಣೆ : ನೀನು ಬರುವುದಾದರೆ ಇಲ್ಲಿ ಕಾಯುತ್ತೇನೆ.

ಸಮಾನಾರ್ಥಕ : ಇತ್ತ, ಈ ಕಡೆ


ಇತರ ಭಾಷೆಗಳಿಗೆ ಅನುವಾದ :

इस तरफ़ या इस ओर।

उसका घर गंगा के इधर है और मेरा उधर।
इत, इतः, इतै, इत्थे, इधर, इस ओर, यहाँ पर

ಅರ್ಥ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

ಉದಾಹರಣೆ : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

ಸಮಾನಾರ್ಥಕ : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲಿ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


ಇತರ ಭಾಷೆಗಳಿಗೆ ಅನುವಾದ :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं

चौपाल