ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಲ್ಲವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಇಲ್ಲವಾಗು   ಕ್ರಿಯಾಪದ

ಅರ್ಥ : ಸಂಪೂರ್ಣ ನಾಶವಾಗುವುದು

ಉದಾಹರಣೆ : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

ಸಮಾನಾರ್ಥಕ : ಅಗೋಚರವಾಗು, ಅದೃಶ್ಯವಾಗು, ಕಣ್ಮರೆಯಾಗು, ನಾಶವಾಗು


ಇತರ ಭಾಷೆಗಳಿಗೆ ಅನುವಾದ :

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

ಇಲ್ಲವಾಗು   ಗುಣವಾಚಕ

ಅರ್ಥ : ಕಣ್ಮರೆಯಾಗುವಂತಹ ಅಥವಾ ಅಗೋಚರವಾಗುಂತಹ

ಉದಾಹರಣೆ : ಜಾದುಗಾರನ ಹತ್ತಿರ ಅನೇಕ ಕಣ್ಮರೆಯಾಗುವಂತಹ ವಸ್ತುಗಳಿವೆ.

ಸಮಾನಾರ್ಥಕ : ಅಗೋಚರವಾಗುಂತ, ಅಗೋಚರವಾಗುವ, ಅಗೋಚರವಾಗುವಂತಹ, ಅದೃಶ್ಯಗೊಳಿಸುವ, ಅದೃಶ್ಯಗೊಳಿಸುವಂತ, ಅದೃಶ್ಯವಾಗುಂತಹ, ಅದೃಶ್ಯವಾಗುವ, ಅದೃಶ್ಯವಾಗುವಂತ, ಇಲ್ಲವಾಗುವಂತ, ಇಲ್ಲವಾಗುವಂತಹ, ಕಣ್ಮರೆಯಾಗುವ, ಕಣ್ಮರೆಯಾಗುವಂತ, ಕಾಣದಾಗಿಸುವ, ಕಾಣದಾಗಿಸುವಂತ, ಕಾಣದಾಗಿಸುವಂತಹ, ಕಾಣದಾಗುವ, ಕಾಣದಾಗುವಂತ, ಕಾಣದಾಗುವಂತಹ


ಇತರ ಭಾಷೆಗಳಿಗೆ ಅನುವಾದ :

विलोप होने या करने योग्य।

जादूगर के पास कुछ विलोप्य वस्तुएँ हैं।
विलोप्य

चौपाल