ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದರ ಕೆಳಮುಖದಲ್ಲಿ ಹೆಚ್ಚು ವಿಸ್ತಾರವಾಗಿರುವ
ಉದಾಹರಣೆ : ಅವನು ಆಳವಾದ ನದಿಯಲ್ಲಿ ಮುಳಿಗಿದ.
ಸಮಾನಾರ್ಥಕ : ಆಳವಾದ, ಆಳವಾದಂತಹ, ಆಳವಿರುವ, ಆಳವಿರುವಂತ, ಆಳವಿರುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसका विस्तार नीचे की ओर अधिक हो।
ಅರ್ಥ : ಅತಿ ಸೂಕ್ಷ್ಮವಾದ
ಉದಾಹರಣೆ : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.
ಸಮಾನಾರ್ಥಕ : ಆಳವಾದ, ಆಳವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें सोच की गहराई हो।
Marked by depth of thinking.
ಸ್ಥಾಪನೆ