ಅರ್ಥ : ಕಾರ್ಯದಲ್ಲಿ ಉತ್ಸಾಹವನ್ನು ತೋರಿಸಿದಂತಹ
ಉದಾಹರಣೆ :
ಕಂಪನಿಯು ಕ್ರಿಯಾಶೂನ್ಯರಾದ ವ್ಯಕ್ತಿಗಳನ್ನು ಕೆಲಸದಿಂದ ವಜಾಮಾಡಿತು.
ಸಮಾನಾರ್ಥಕ : ಆಲಸಿ, ಆಲಸಿಯಾದಂತ, ಆಲಸಿಯಾದಂತಹ, ಕ್ರಿಯಾಶೂನ್ಯ, ಕ್ರಿಯಾಶೂನ್ಯವಾದ, ಕ್ರಿಯಾಶೂನ್ಯವಾದಂತ, ಕ್ರಿಯಾಶೂನ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಲಸವನ್ನು ಹೊಂದಿರುವಂತಹ
ಉದಾಹರಣೆ :
ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
ಸಮಾನಾರ್ಥಕ : ಆಲಸಿ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :