ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಯತ ಪದದ ಅರ್ಥ ಮತ್ತು ಉದಾಹರಣೆಗಳು.

ಆಯತ   ನಾಮಪದ

ಅರ್ಥ : ಅದರ ಎದುರು-ಬದುರಾದ ಕೋನಗಳು ಮತ್ತು ಭುಜಗಳು ಸಮನಾಂತರವಾಗಿರುತ್ತದೆ

ಉದಾಹರಣೆ : ಈ ಆಟದ ಮೈದಾನ ಆಯತಾಕಾರವಾಗಿದೆ.

ಸಮಾನಾರ್ಥಕ : ಅಯತಾಕಾರ, ಸಮಕೋನ, ಸಮಭುಜ


ಇತರ ಭಾಷೆಗಳಿಗೆ ಅನುವಾದ :

जिसके आमने-सामने के कोण और भुजाएँ बराबर हों।

यह खेल का मैदान एक आयत है।
आयत

A parallelogram with four right angles.

rectangle

ಆಯತ   ಗುಣವಾಚಕ

ಅರ್ಥ : ನಾಲ್ಕೂ ಕಡೆಗಳಲ್ಲಿಯೂ ಸಮಕೋನವಿರುವಂತಹ

ಉದಾಹರಣೆ : ಈ ಆಯತಾಕಾರದ ಮೈದಾನದ ಉದ್ದ ಮತ್ತು ಅಗಲ ಎಷ್ಟಿದೆ.


ಇತರ ಭಾಷೆಗಳಿಗೆ ಅನುವಾದ :

जिसके चारों कोण समकोण हों।

इस आयत मैदान की लंबाई और चौड़ाई कितनी है।
आयत

चौपाल