ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪದ್ವಾಹನ ಪದದ ಅರ್ಥ ಮತ್ತು ಉದಾಹರಣೆಗಳು.

ಆಪದ್ವಾಹನ   ನಾಮಪದ

ಅರ್ಥ : ರೋಗಿಗಳನ್ನು ಅಥವಾ ದುರ್ಘಟನೆ ಸಂಭವಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ವಾಹನ

ಉದಾಹರಣೆ : ಹಳ್ಳಿಗಳಲ್ಲಿ ಇರುವ ಆಸ್ಪತ್ರೆಯಲ್ಲಿ ತುರ್ತು ವಾಹನದ ಸೌಲಭ್ಯ ಇರುವುದಿಲ್ಲ

ಸಮಾನಾರ್ಥಕ : ಆಸ್ಪತ್ರೆಗಾಡಿ, ತುರ್ತು ವಾಹನ ಆಂಬ್ಯುಲನ್ಸ


ಇತರ ಭಾಷೆಗಳಿಗೆ ಅನುವಾದ :

वह गाड़ी जो रोगी अथवा दुर्घटनाग्रस्त व्यक्ति को अस्पताल तक पहुँचाती है।

ग्रामीण अस्पतालों में एंबुलेंस की सुविधा नहीं होती है।
अस्पताल गाड़ी, एंबुलेंस, एम्बुलेन्स, रुग्ण वाहिनी, रुग्ण-वाहिनी, रोगी गाड़ी, रोगी-वाहन

A vehicle that takes people to and from hospitals.

ambulance

चौपाल