ಅರ್ಥ : ವಂಶವಾಹಿನಿಗಳು ತಂದೆ ತಾಯಿಗಳಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವಿಕೆ
ಉದಾಹರಣೆ :
ಅವನಿಗೆ ಆನುವಂಶಿಕವಾಗಿ ಅವನ ತಂದೆಯ ರೋಗ ಅಂಟಿಕೊಂಡಿದೆ.
ಸಮಾನಾರ್ಥಕ : ಅನುವಂಶಾನುಗತ, ಅನುವಂಶಾನುಗತವಾದ, ಅನುವಂಶಾನುಗತವಾದಂತ, ಅನುವಂಶಾನುಗತವಾದಂತಹ, ಆನುವಂಶಿಕವಾಗಿ, ಆನುವಂಶಿಕವಾದ, ಆನುವಂಶಿಕವಾದಂತ, ಆನುವಂಶಿಕವಾದಂತಹ, ವಂಶಪಾರಂಪರ್ಯವಾಗಿ, ವಂಶಪಾರಂಪರ್ಯವಾದ, ವಂಶಪಾರಂಪರ್ಯವಾದಂತ, ವಂಶಪಾರಂಪರ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :