ಅರ್ಥ : ಆಕ್ರಮಣ ಮಾಡುವ ಅಥವಾ ಆಕ್ರಮಣಿಸಿದ
ಉದಾಹರಣೆ :
ಹುಲಿ ದಾಳಿ ಮಾಡುವ ರೀತಿ ಕಂಡು ಬೇಟೆಗಾರ ಹೆದರಿ ಓಡತೊಡಗಿದ.
ಸಮಾನಾರ್ಥಕ : ಆಕ್ರಮಣ ಮಾಡುವ, ಆಕ್ರಮಣ ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ ಮಾಡುವಂತಹ
ಅರ್ಥ : ಯಾವುದರ ಮೇಲೆ ಆಕ್ರಮಣ ಅಥವಾ ದಾಳಿ ನಡೆದಿದೆಯೋ
ಉದಾಹರಣೆ :
ಆಕ್ರಮಣ ಮಾಡುವ ಜನರು ದ್ರೋಹ ಮಾಡುತ್ತಾ ಹೋದರು.
ಸಮಾನಾರ್ಥಕ : ಆಕ್ರಮಣ ಮಾಡುವ, ಆಕ್ರಮಣ ಮಾಡುವಂತಹ, ಆಕ್ರಮಣ-ಮಾಡುವಂತ, ಆಕ್ರಮಣ-ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ ಮಾಡುವಂತಹ, ದಾಳಿ-ಮಾಡುವಂತ, ದಾಳಿ-ಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :
जिस पर आक्रमण या हमला हुआ हो।
आक्रांत जनता विद्रोह करने लगी।