ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶ್ವಿನಿಮಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಅಶ್ವಿನಿಮಾಸ   ನಾಮಪದ

ಅರ್ಥ : ಭಾರತೀಯ ಮಾಸಗಳಲ್ಲಿ ಬಾದ್ರಪದ ಆದ ಮೇಲೆ ಮತ್ತು ಕಾರ್ತಿಕದ ಮೊದಲಿನ ಮಾಸ ಅದು ಆಂಗ್ಲರ ಮಾಸದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ

ಉದಾಹರಣೆ : ದಸರಾ ಹಬ್ಬವು ಅಶ್ವಿನಿಮಾಸದಲ್ಲಿಯೇ ಬರುತ್ತದೆ.

ಸಮಾನಾರ್ಥಕ : ಆಶ್ವಯುಜ ಮಾಸ


ಇತರ ಭಾಷೆಗಳಿಗೆ ಅನುವಾದ :

भारतीय महीनों में भाद्रपद के बाद और कार्तिक के पहले का महीना जो अंग्रेजी महीने के सितम्बर और अक्टूबर के बीच में आता है।

दशहरा आश्विन के महीने में पड़ता है।
अश्वयुज, अश्विन, असोज, आश्विन, आसिन, आसोज, इष, कुँआर, कुँवार, कुआर, क्वार

The seventh month of the Hindu calendar.

asin, asvina

चौपाल