ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಳತೆ-ಕೋಲು ಪದದ ಅರ್ಥ ಮತ್ತು ಉದಾಹರಣೆಗಳು.

ಅಳತೆ-ಕೋಲು   ನಾಮಪದ

ಅರ್ಥ : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ

ಉದಾಹರಣೆ : ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.

ಸಮಾನಾರ್ಥಕ : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆಗೋಲು, ಮಾನದಂಡ


ಇತರ ಭಾಷೆಗಳಿಗೆ ಅನುವಾದ :

लम्बाई नापने की वह पट्टी जिस पर एक तरफ सेंटीमीटर तथा मिलीमीटर और दूसरी तरफ़ इंच तथा फुट के क्रमिक निशान बने होते हैं।

छोटी स्केल छः इंच की होती है।
इंच पट्टी, इंचपटरी, इंचपट्टी, पट्टी, फ़ुट्टा, फुट पट्टी, फुटपट्टी, फुटा, फुट्टा, मापक पट्टी, मापनी, रूलर, स्केल

Measuring stick consisting of a strip of wood or metal or plastic with a straight edge that is used for drawing straight lines and measuring lengths.

rule, ruler

चौपाल