ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರಸಿ   ನಾಮಪದ

ಅರ್ಥ : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

ಉದಾಹರಣೆ : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

ಸಮಾನಾರ್ಥಕ : ಚಕ್ರವರ್ತಿನಿ, ಪಟ್ಟಮಹಿಷಿ, ಮಹಾನಾಯಕಿ, ಮಹಾರಾಣಿ, ರಾಣಿ, ಸಾಮ್ರಾಜ್ಞಿ


ಇತರ ಭಾಷೆಗಳಿಗೆ ಅನುವಾದ :

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

चौपाल