ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಳುಮರಳಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಅರಳುಮರಳಾಗು   ಕ್ರಿಯಾಪದ

ಅರ್ಥ : ವೃದ್ಧಾಪ್ಯದ ಕಾರಣದಿಂದಾಗಿ ಬುದ್ಧಿ ಹಾಗೂ ವಿವೇಕ ನಷ್ಟವಾಗುವುದು

ಉದಾಹರಣೆ : ಕೆಲವು ಜನರು ಮುದುಕರಾದ ಮೇಲೆ ಅರಳುಮರಳಾಗುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

बुढ़ापे के कारण बुद्धि का ठीक तरह से काम न करना।

कुछ लोग बुढ़ापे में सठियाते हैं।
सठियाना

चौपाल