ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಮೃತ್ಯು ಪದದ ಅರ್ಥ ಮತ್ತು ಉದಾಹರಣೆಗಳು.

ಅಪಮೃತ್ಯು   ನಾಮಪದ

ಅರ್ಥ : ಸೂಕ್ತ ಸಮಯದ ಮುನ್ನ ನಡೆಯುವಂತ ಸಾವು ಅಥವಾ ಅಸಧಾಣ ಮರಣ

ಉದಾಹರಣೆ : ಕಾರಿನ ದುರ್ಘಟನೆಯಲ್ಲಿ ಅವನ ಅಕಾಲಿಕ ಮರಣವಾಯಿತು

ಸಮಾನಾರ್ಥಕ : ಅಕಾಲ ಮರಣ, ಅಕಾಲ-ಮರಣ, ಅಕಾಲಿಕ ಮರಣ, ಸಮಯ ಮುನ್ನ ಮರಣ


ಇತರ ಭಾಷೆಗಳಿಗೆ ಅನುವಾದ :

उचित समय से पहले होनेवाली मृत्यु या अनहोनी मौत।

कार दुर्घटना में उसकी अकाल मृत्यु हो गयी।
अकाल मृत्यु, अपमृत्यु, असामयिक मृत्यु, कुमृत्यु

A death resulting from an accident or a disaster.

A decrease in the number of automobile fatalities.
fatality, human death

ಅಪಮೃತ್ಯು   ಕ್ರಿಯಾಪದ

ಅರ್ಥ : ದುರ್ಘಟನೆಯಿಂದ, ಹುಷಾರಿಲ್ಲದ ಕಾರಣದಿಂದ ಪೂರ್ವ ಮೃತ್ಯವಾಗುವುದು

ಉದಾಹರಣೆ : ಡೆಂಗ್ಯೂವಿನಿಂದ ಇಪ್ಪತ್ತೈದು ಸಾವಿರ ಜನರ ಅಕಾಲ ಮೃತ್ಯವಾಯಿತು.

ಸಮಾನಾರ್ಥಕ : ಅಕಾಲ ಮರಣ, ಅಕಾಲ ಮೃತ್ಯುವಾಗು, ಕುಮುತ್ಯು


ಇತರ ಭಾಷೆಗಳಿಗೆ ಅನುವಾದ :

दुर्घटना, बीमारी आदि से समय के पूर्व मृत्यु होना।

डेंगू से पचास लोगों की अकाल मृत्यु हो गई।
अकाल मृत्यु होना, अपमृत्यु होना, असमय मृत्यु, असमय मौत, असामयिक मृत्यु होना, कुमृत्यु होना

चौपाल