ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕರಣ ವಿಭಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಾಕ್ಯ ಒಂದರಲ್ಲಿ ಬರುವ, ಕ್ರಿಯಾ ಪದಗುಚ್ಚದಿಂದ ಸೂಚಿತವಾದ ಕ್ರಿಯೆಯು ನಡೆಯುವ ಸ್ಥಳ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸುವ ವಿಭಕ್ತಿ ಸಂಬಂಧ

ಉದಾಹರಣೆ : ಕನ್ನಡದಲ್ಲಿ - ಅಲ್ಲಿ ಎನ್ನುವುದು ಸಪ್ತಮಿ ವಿಭಕ್ತಿಯ ಸೂಚಕ ಪ್ರತ್ಯಯ.

ಸಮಾನಾರ್ಥಕ : ಅಧಿಕರಣ ವಿಭಕ್ತಿ ಪ್ರತ್ಯಯ, ಸಪ್ತಮಿ ವಿಭಕ್ತಿ, ಸಪ್ತಮಿ ವಿಭಕ್ತಿ ಪ್ರತ್ಯಯ


ಇತರ ಭಾಷೆಗಳಿಗೆ ಅನುವಾದ :

व्याकरण में कर्म तथा क्रिया का आधार, सातवाँ कारक।

अधिकरण की विभक्ति में, पर है।
अधिकरण, अधिकरण कारक

The semantic role of the noun phrase that designates the place of the state or action denoted by the verb.

locative, locative role

चौपाल