ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕಪ್ರಸಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿಕಪ್ರಸಂಗಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ಅತಿಯಾಗಿ ಮಾತನಾಡುತ್ತಾರೆ

ಉದಾಹರಣೆ : ಅಧಿಕ ಪ್ರಸಂಗಿ ವ್ಯಕ್ತಿಗಳಿಂದ ದೂರವಿರಬೇಕು.

ಸಮಾನಾರ್ಥಕ : ಅಧಿಕಪ್ರಸಂಗಿಯಾದ, ಅಧಿಕಪ್ರಸಂಗಿಯಾದಂತ, ಅಧಿಕಪ್ರಸಂಗಿಯಾದಂತಹ, ವಾಚಾಳ, ವಾಚಾಳನಾದ, ವಾಚಾಳನಾದಂತ, ವಾಚಾಳನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसकी भाषा धृष्ट हो।

धृष्टभाषी व्यक्ति से दूर ही रहना अच्छा है।
ज़बानदराज़, धृष्टभाषी, बदज़बान

ಅರ್ಥ : ಯಾರೋ ಒಬ್ಬರ ಬಹಳ ಎತ್ತರದ ಧ್ವನಿಯಲ್ಲಿ ಅನುಚಿತ ಮಾತುಗಳನ್ನು ಅಡುವವ

ಉದಾಹರಣೆ : ನಾನು ನಿಮ್ಮಂತಹ ಅಧಿಕಪ್ರಸಂಗಿ ವ್ಯಕ್ತಿಗಳ ಜೊತೆ ಮಾತನಾಡಲು ಇಷ್ಟಪಡುವುದಿಲ್ಲ.

ಸಮಾನಾರ್ಥಕ : ವಾಚಾಳ


ಇತರ ಭಾಷೆಗಳಿಗೆ ಅನುವಾದ :

बढ़-बढ़कर अनुचित बातें करनेवाला।

मैं तुम जैसे ज़बानदराज व्यक्ति के मुँह लगना नहीं चाहता।
ज़बानदराज

चौपाल