ಅರ್ಥ : ದಂಡನೆಯನ್ನು ನೀಡಿಲು ಯೋಗ್ಯವಲ್ಲದ
ಉದಾಹರಣೆ :
ಶಿಕ್ಷೆಗೆ ಅರ್ಹರಲ್ಲದ ವ್ಯಕ್ತಿಗಳಿಗೆ ಊರಿನಿಂದ ಬಹಿಷ್ಕಾರ ಹಾಕಿದರು.
ಸಮಾನಾರ್ಥಕ : ಅದಂಡನೀಯ, ಅದಂಡನೀಯವಾದ, ಅದಂಡನೀಯವಾದಂತ, ಶಿಕ್ಷೆಗೆ ಅರ್ಹನಲ್ಲದ, ಶಿಕ್ಷೆಗೆ ಅರ್ಹನಲ್ಲದಂತ, ಶಿಕ್ಷೆಗೆ ಅರ್ಹನಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :