ಅರ್ಥ : ಅತ್ಯಂತ ಸಣ್ಣ ಪ್ರಮಾಣದ ದಾತು
ಉದಾಹರಣೆ :
ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
ಸಮಾನಾರ್ಥಕ : ಕಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪರಮಾಣುವಿಗೆ ಸಂಬಂಧಿಸಿದ ಅಥವಾ ಪರಮಾಣುವಿನ
ಉದಾಹರಣೆ :
ಶೀಲ ಆಮ್ಲಜನಕದಲ್ಲಿ ಇರುವ ಪರಮಾಣುವಿನ ಸಂರಚನೆಯನ್ನು ಅಧ್ಯಾಯನ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಪರಮಾಣುವಿನ
ಇತರ ಭಾಷೆಗಳಿಗೆ ಅನುವಾದ :