ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಚಾನಕವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಚಾನಕವಾಗಿ   ಗುಣವಾಚಕ

ಅರ್ಥ : ಆಕಸ್ಮಿಕವಾದಂತಹ

ಉದಾಹರಣೆ : ಅವರೊಂದಿಗೆ ಆದ ಆಕಸ್ಮಿಕವಾದ ಭೇಟಿಯನ್ನು ನಾನು ಎಂದೂ ಮರೆಯುವುದಿಲ್ಲ.

ಸಮಾನಾರ್ಥಕ : ಆಕಸ್ಮಿಕ, ಆಕಸ್ಮಿಕವಾದ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

संयोग से होने वाला।

उनसे हुई मेरी इत्तिफ़ाक़िया मुलाक़ात मैं कभी नहीं भूल पाउँगा।
इत्तफ़ाक़िया, इत्तफाकिया, इत्तिफ़ाक़िया, इत्तिफाकिया, संयोगजन्य

चौपाल