ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗ್ನಿ ಹುಟ್ಟಿಸುವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಗ್ನಿಯನ್ನು ಹುಟ್ಟಿಸುವಂತಹ ಅಥವಾ ಜ್ವಾಲೆಯನ್ನು ಉತ್ಪನ್ನಮಾಡುವ

ಉದಾಹರಣೆ : ಪೆಟ್ರೋಲ್, ಸೀಮೆಯಣ್ಣೆ, ಎಣ್ಣೆ ಮೊದಲಾದವುಗಳು ಅಗ್ನಿ ಹುಟ್ಟಿಸುವ ಪದಾರ್ಥಗಳು.

ಸಮಾನಾರ್ಥಕ : ಅಗ್ನಿ ಹುಟ್ಟಿಸುಂತ, ಅಗ್ನಿ ಹುಟ್ಟಿಸುಂತಹ, ಬೆಂಕಿ ಹುಟಿಸುವ, ಬೆಂಕಿ ಹುಟ್ಟಿಸುವಂತ, ಬೆಂಕಿ ಹುಟ್ಟಿಸುವಂತಹ


ಇತರ ಭಾಷೆಗಳಿಗೆ ಅನುವಾದ :

आग भड़काने या ज्वाला उत्पन्न करनेवाला।

पेट्रोल, मिट्टीतेल, तेल आदि आग्नेय पदार्थ हैं।
आग्नेय, आतशी, आतिशी

चौपाल