ಅರ್ಥ : ವಸ್ತುಗಳು ಇತ್ಯಾದಿಗಳನ್ನು ರಾಶಿ ರಾಶಿ ಖರೀದಿ ಮಾಡುವುದರಿಂದ ನಿಗದಿತ ಬೆಲೆಗಿಂತ ಕಡಿಮೆಯಾಗುವುದು
ಉದಾಹರಣೆ :
ನಾನು ಬಟ್ಟೆಗಳನ್ನು ರಾಶಿಗಟ್ಟಲೆ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಬಯಸುತ್ತೇನೆ.
ಸಮಾನಾರ್ಥಕ : ಕಡಿಮೆ ಬೆಲೆ
ಇತರ ಭಾಷೆಗಳಿಗೆ ಅನುವಾದ :
वस्तुओं आदि को थोक में खरीदने का मूल्य जो खुदरा मूल्य से कम होता है।
मैं कपड़े आदि थोक मूल्य पर ही खरीदना पसंद करता हूँ।The property of having material worth (often indicated by the amount of money something would bring if sold).
The fluctuating monetary value of gold and silver.