ಅರ್ಥ : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ
ಉದಾಹರಣೆ :
ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.
ಸಮಾನಾರ್ಥಕ : ಅಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾಯಲ್ಲಿಟ್ಟುಕೊಂಡು ಆಗಾಗ್ಗೆ ಕಚ್ಚುವ ಕ್ರಿಯೆ
ಉದಾಹರಣೆ :
ಅವನು ಪೆನ್ ಅಗಿಯುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :