ಅರ್ಥ : ಒಬ್ಬ ವ್ಯಕ್ತಿಯ ಕೈ ಬರಹ ತುಂಬಾ ಸುಂದರವಾಗಿ ಇರುವುದು
ಉದಾಹರಣೆ :
ಚೆನ್ನಾಗಿ ಬರೆಯುವ ಹುಡುಗು ಪ್ರತಿವರ್ಷ ಸುಲೇಖ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಳು
ಸಮಾನಾರ್ಥಕ : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಬರಹ ತುಂಬಾ ಸುಂದರವಾಗಿ ಇರುವ
ಉದಾಹರಣೆ :
ನಮ್ಮ ತರಗತಿಯಲ್ಲಿ ಚೆನ್ನಾಗಿ ಬರೆಯುವ ಒಬ್ಬ ಹುಡುಗ ಪ್ರತಿದಿನ ಕಪ್ಪು ಹಲಗೆಯ ಮೇಲೆ ಅಂದಿನ ಶುಭಾಷಿತವನ್ನು ಬರೆಯುತ್ತಾನೆ.
ಸಮಾನಾರ್ಥಕ : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ
ಇತರ ಭಾಷೆಗಳಿಗೆ ಅನುವಾದ :
जिसकी लिखावट सुन्दर हो।
हमारी कक्षा का एक अक्षरी छात्र प्रतिदिन श्यामपट्ट पर सुविचार लिखता है।ಅರ್ಥ : ಸುಂದರವಾಗಿ ಬರೆಯುವವ
ಉದಾಹರಣೆ :
ಅಂದವಾಗಿ ಬರೆಯುವ ನನ್ನ ಗಂಡ ನನ್ನ ಬರೆವಣಿಗೆಯನ್ನು ನೋಡಿ ಹಾಸ್ಯ ಮಾಡಿದ.
ಸಮಾನಾರ್ಥಕ : ಅಂದ ಕೈ ಬರೆಹದ, ಅಂದ ಕೈ ಬರೆಹದಂತ, ಅಂದ ಕೈ ಬರೆಹದಂತಹ, ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತಹ, ಚೆಂದ ಕೈ-ಬರೆಹದ, ಚೆಂದ ಕೈ-ಬರೆಹದಂತ, ಚೆಂದ ಕೈ-ಬರೆಹದಂತಹ, ಚೆಂದವಾಗಿ ಬರೆಯುವ, ಚೆಂದವಾಗಿ ಬರೆಯುವಂತ, ಚೆಂದವಾಗಿ ಬರೆಯುವಂತಹ, ಚೆಂದವಾಗಿ-ಬರೆಯುವಂತ, ಚೆಂದವಾಗಿ-ಬರೆಯುವಂತಹ
ಇತರ ಭಾಷೆಗಳಿಗೆ ಅನುವಾದ :
सुन्दर लिखने वाला।
ख़ुशख़त पतिदेव मेरी लिखावट की खिल्ली उड़ाते हैं।