ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಂತ್ಯ   ನಾಮಪದ

ಅರ್ಥ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

ಉದಾಹರಣೆ : ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

ಸಮಾನಾರ್ಥಕ : ಇತಿ, ಮುಕ್ತಾಯ(??), ಸಮಾಪ್ತಿ, ಸಮಾರೋಪ

ಅರ್ಥ : ಯಾವುದಾದರೊಂದರ ಮುಕ್ತಾಯದ ಹಂತದಲ್ಲಿರುವ ಭಾಗ

ಉದಾಹರಣೆ : ಈ ಕಥೆಯ ಕೊನೆಯಲ್ಲಿ ನಾಯಕ ನಾಯಕಿ ಒಂದಾಗುತ್ತಾರೆ.

ಸಮಾನಾರ್ಥಕ : ಕೊನೆ


ಇತರ ಭಾಷೆಗಳಿಗೆ ಅನುವಾದ :

किसी घटना आदि का निष्पादनीय या अंतिम भाग।

इस पुस्तक का अंत पढ़ने के बाद ही आप किसी निष्कर्ष पर पहुँचेंगे।
अंत, अन्त, उपसंहार

ಅರ್ಥ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

ಉದಾಹರಣೆ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

ಸಮಾನಾರ್ಥಕ : ಪ್ರಕೃತಿವಿಕೋಪ, ಪ್ರಳಯ, ಪ್ರವಾಹ, ವಿನಾಶ


ಇತರ ಭಾಷೆಗಳಿಗೆ ಅನುವಾದ :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

ಅರ್ಥ : ಆನಂದ ದುಃಖ ಇತ್ಯಾದಿಗಳ ಕೊನೆ ಹಂತ

ಉದಾಹರಣೆ : ಈ ಸುದ್ದಿ ತಿಳಿದು ಅವಳ ಸಂತೋಷ ಅಂತ್ಯವಾಯಿತು.

ಸಮಾನಾರ್ಥಕ : ಕೊನೆ


ಇತರ ಭಾಷೆಗಳಿಗೆ ಅನುವಾದ :

आनंद, दुःख आदि की परिसीमा।

यह खबर सुनकर उसकी खुशी का पारावार नहीं रहा।
अंत, पारावार, सीमा, हद, हद्द

ಅರ್ಥ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ

ಉದಾಹರಣೆ : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.

ಸಮಾನಾರ್ಥಕ : ಕೊನೆ, ಪರಿಣಾಮ, ಪಲಿತಾಂಶ, ಪ್ರತಿಫಲ


ಇತರ ಭಾಷೆಗಳಿಗೆ ಅನುವಾದ :

किसी कार्य के अंत में उसके फलस्वरूप होनेवाला कार्य या कोई बात।

उसके काम का नतीजा बहुत ही बुरा निकला।
अंजाम, अंत, अनुबंध, अनुबन्ध, अनुसार, अन्जाम, अन्त, जोग, ताबीर, नतीजा, परिणति, परिणाम, प्रतिफल, प्रयोग, फल, योग, रिजल्ट, विपाक, व्युष्टि, हश्र

Something that results.

He listened for the results on the radio.
final result, outcome, result, resultant, termination

ಅರ್ಥ : ಬದುಕಿನ ಕೊನೆ, ಮುಕ್ತಾಯ ಅಥವಾ ಅದನ್ನು ಕೊನೆಗೊಳಿಸುವ ಘಟನೆ

ಉದಾಹರಣೆ : ಅವನಿಗೆ ಸಾವು ಸಮೀಪಿಸುತ್ತಿದೆ.

ಸಮಾನಾರ್ಥಕ : ಅವಸಾನ, ನಿಧನ, ಮರಣ, ಮೃತ್ಯು, ಸಾವು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

ಉದಾಹರಣೆ : ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

ಸಮಾನಾರ್ಥಕ : ಇತಿ, ಮುಕ್ತಾಯ, ಸಮಾಪ್ತಿ, ಸಮಾರೋಪ


ಇತರ ಭಾಷೆಗಳಿಗೆ ಅನುವಾದ :

किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।

संविधान के पाँव दलबंदी के दलदल में फँसे हैं।
दलबंदी, दलबन्दी

The act of ending something.

The termination of the agreement.
conclusion, ending, termination

ಅರ್ಥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ಉದಾಹರಣೆ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ಸಮಾನಾರ್ಥಕ : ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ


ಇತರ ಭಾಷೆಗಳಿಗೆ ಅನುವಾದ :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ಅರ್ಥ : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

ಉದಾಹರಣೆ : ಕಲಿಯುಗದ ಅಂತ್ಯ ನಿಶ್ಚಿತ.

ಸಮಾನಾರ್ಥಕ : ಕೊನೆ, ಸಮಾಪ್ತಿ

ಅಂತ್ಯ   ಗುಣವಾಚಕ

ಅರ್ಥ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

ಉದಾಹರಣೆ : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

ಸಮಾನಾರ್ಥಕ : ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ, ಸಮಾಪ್ತಿ


ಇತರ ಭಾಷೆಗಳಿಗೆ ಅನುವಾದ :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

चौपाल