ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತಃಸ್ರಾವಕ ಗ್ರಂಥಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾಳಗಳ ಮೂಲಕ ಹೊರಬೀಳದೆ ರಕ್ತದ ಮೂಲಕ ದೇಹದಲ್ಲಿ ಹರಡಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಪದಾರ್ಥ

ಉದಾಹರಣೆ : ನಮ್ಮ ಶರೀರದಲ್ಲಿ ಆರು ಪ್ರಕಾರದ ನಿರ್ನಾಳಗ್ರಂಥಿಗಳು ಇರುತ್ತವೆ.

ಸಮಾನಾರ್ಥಕ : ನಿರ್ನಾಳಗ್ರಂಥಿ


ಇತರ ಭಾಷೆಗಳಿಗೆ ಅನುವಾದ :

अंतःस्रावी तंत्र की कोई भी ग्रंथि जिसमें नली नहीं होती और जो अपने स्राव को सीधे रक्त अथवा लसीका में छोड़ती है।

हमारे शरीर में छः प्रकार की अंतःस्रावी ग्रंथियाँ पायी जाती हैं।
अंतःस्रावी ग्रंथि, अंतःस्रावी ग्रन्थि, नलिकाविहीन ग्रंथि, नलिकाविहीन ग्रन्थि

Any of the glands of the endocrine system that secrete hormones directly into the bloodstream.

ductless gland, endocrine, endocrine gland

ಅರ್ಥ : ನಾಳಗಳ ಮೂಲಕ ಹೊರಬೀಳದೆ, ರಕ್ತದ ಮೂಲಕ ದೇಹದಲ್ಲಿ ಹರದಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಗ್ರಂಥಿಗಳು

ಉದಾಹರಣೆ : ಇಂದು ನಾವು ತರಗತಿಯಲ್ಲಿ ಅಂತಃಸ್ರಾವಕ ಗ್ರಂಥಿಗಳ ಬಗ್ಗೆ ಓದಿದೆವು.

ಸಮಾನಾರ್ಥಕ : ಅಂತಃಸ್ರಾವಕ ನಾಳ, ಅಂತಃಸ್ರಾವಕ-ಗ್ರಂಥಿ, ಅಂತಃಸ್ರಾವಕ-ನಾಳ


ಇತರ ಭಾಷೆಗಳಿಗೆ ಅನುವಾದ :

शरीर में ग्रंथियों का तंत्र जो अंतःस्रावी स्राव उत्पन्न करता है और जो शारीरिक उपापचयी क्रियाओं में सहायक होता है।

आज कक्षा में हमने अंतःस्रावीतंत्र पढ़ा।
अंतःस्रावी तंत्र, अंतःस्रावी-तंत्र, अंतःस्रावीतंत्र

The system of glands that produce endocrine secretions that help to control bodily metabolic activity.

endocrine system

चौपाल