ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಕ   ನಾಮಪದ

ಅರ್ಥ : ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ದೊರೆಯುವ ಅಂಕದಿಂದ ಪರೀಕ್ಷಾರ್ತಿ ಅಥವಾ ಸ್ಪರ್ಧಿಯ ಶ್ರೇಷ್ಟತೆಯು ತಿಳಿಯುವುದು

ಉದಾಹರಣೆ : ಅವನು ಪರೀಕ್ಷೆಯಲ್ಲಿ ನಾನೂರು ಅಂಕಗಳಿಗೆ ಮೂನೂರು ಅಂಗಳನ್ನು ಪಡೆದಿದ್ದಾನೆ

ಸಮಾನಾರ್ಥಕ : ಪಾಯಿಂಟು


ಇತರ ಭಾಷೆಗಳಿಗೆ ಅನುವಾದ :

किसी परीक्षा या प्रतियोगिता में मिलने वाली वह संख्या जिससे प्रतियोगी या परीक्षार्थी की श्रेष्ठता का पता चलता है।

उसने वार्षिक परीक्षा में चार सौ में से तीन सौ अंक अर्जित किए।
अंक, अङ्क, पॉइंट, पॉइन्ट, प्वाइंट, प्वाइन्ट

A number or letter indicating quality (especially of a student's performance).

She made good marks in algebra.
Grade A milk.
What was your score on your homework?.
grade, mark, score

ಅರ್ಥ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

ಉದಾಹರಣೆ : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

ಸಮಾನಾರ್ಥಕ : ಊರು, ತೊಡೆ


ಇತರ ಭಾಷೆಗಳಿಗೆ ಅನುವಾದ :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

ಅರ್ಥ : ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಕಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ

ಉದಾಹರಣೆ : ಅವಳಿಗೆ ಸಿಕ್ಕ ಪತ್ರಿಕೆಯೊಂದರ ಹಳೆ ಸಂಚಿಕೆಯಲ್ಲಿ ಅವಳ ಕಥೆ ಪ್ರಕಟವಾಗಿತ್ತು.

ಸಮಾನಾರ್ಥಕ : ಸಂಚಿಕೆ


ಇತರ ಭಾಷೆಗಳಿಗೆ ಅನುವಾದ :

पत्र, पत्रिका आदि का कोई प्रकाशन जो अपने नियत समय पर एक बार में हुआ हो।

यह इस पत्रिका का दूसरा अंक है।
अंक, अङ्क, नंबर, नम्बर

One of a series published periodically.

She found an old issue of the magazine in her dentist's waiting room.
issue, number

ಅರ್ಥ : ನಾಟಕದ ಖಂಡತುಂಡಾದ ಅಥವಾ ಭಾಗ ಯಾವುದರಲ್ಲಿ ಆಗಾಗ ದೃಶ್ಯವೂ ಕೂಡ ಆಗುತ್ತದೆ

ಉದಾಹರಣೆ : ನಾಟಕದ ಎರಡನೇ ಅಂಕದಲ್ಲಿ ನಾಯಕ ಅವನ ಹಾವಭಾವದಿಂದ ನಾಟಕ ದರ್ಶಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದ.

ಸಮಾನಾರ್ಥಕ : ನಾಟಕ ಅಂಕ, ನಾಟಕದ ಒಂದು ಭಾಗ


ಇತರ ಭಾಷೆಗಳಿಗೆ ಅನುವಾದ :

नाटक का खंड या भाग जिसमें कभी-कभी कई दृश्य भी होते हैं।

नाटक के दूसरे अंक में नायिका ने अपनी अदा से दर्शकों को मंत्रमुग्ध कर दिया।
अंक, अङ्क, नाटक अंक, नाटक अङ्क, नाट्यांक, नाट्याङ्क

A subdivision of a play or opera or ballet.

act

चौपाल