अमरकोश हा भारतीय भाषांचा एक अनोखा शब्दकोष आहे. हा शब्द ज्या संदर्भात वापरला जातो त्यानुसार अर्थ बदलतो. येथे शब्दांच्या विविध अर्थांचे वाक्य वाक्य वापर उदाहरणे आणि समानार्थी शब्दांसह तपशीलवार वर्णन केले आहे.
अमरकोशमध्ये मराठी भाषेचे चाळीस हजाराहून अधिक शब्द उपलब्ध आहेत. कृपया शोधण्यासाठी एक शब्द प्रविष्ट करा.
अर्थ : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ
उदाहरणे :
ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ
समानार्थी : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ
इतर भाषांमध्ये अनुवाद :
The smallest planet and the nearest to the sun.
mercuryअर्थ : ಒಂದು ಪ್ರಕಾರದ ಜಾಲಿಮರ
उदाहरणे :
ಕಾಚುವಿನ ಮರದಿಂದ ಸಾರ ಹೊರಬರುತ್ತದೆ.
समानार्थी : ಕಗ್ಗಲಿ, ಕಾಚು, ಖದಿರ
इतर भाषांमध्ये अनुवाद :
East Indian spiny tree having twice-pinnate leaves and yellow flowers followed by flat pods. Source of black catechu.
acacia catechu, catechu, jerusalem thornअर्थ : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು
उदाहरणे :
ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.
समानार्थी : ಚಂದ್ರಮ
इतर भाषांमध्ये अनुवाद :
Any object resembling a moon.
He made a moon lamp that he used as a night light.