అర్థం : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
ఉదాహరణ :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
పర్యాయపదాలు : ಕೆಡಹು, ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು
ఇతర భాషల్లోకి అనువాదం :
అర్థం : ನೀರು, ಎಣ್ಣೆ ಮುಂತಾದವುಗಳನ್ನು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ఉదాహరణ :
ಅಂಗಡಿಯವನು ಕೆಲಸಗಾರನಿಂದ ಡ್ರಮ್ ನಲ್ಲಿದ ಎಣ್ಣೆಯನ್ನು ಪಾತ್ರೆಗೆ ಸುರಿಯಲು ಹೇಳಿದ.
పర్యాయపదాలు : ಹೂಯ್ಯಿಸು
ఇతర భాషల్లోకి అనువాదం :