అర్థం : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
ఉదాహరణ :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
పర్యాయపదాలు : ಪಾರ್ಶ್ವ, ಬದಿ, ಮಗ್ಗಲು
ఇతర భాషల్లోకి అనువాదం :
A place within a region identified relative to a center or reference location.
They always sat on the right side of the church.అర్థం : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು
ఉదాహరణ :
ನನ್ನ ಹತ್ತಿರ ಒಂದು ಹಸು ಇದೆ.
పర్యాయపదాలు : ಅಧಿಕಾರದಲ್ಲಿ, ಬಳಿ, ಸಮೀಪ, ಹತ್ತಿರ
ఇతర భాషల్లోకి అనువాదం :